🍝 Full Recipe Details in the Description 👇 #recipe #cooking #pavithrasbeautyvlog #pasta #quickdinn
Other regionsPosted: Aug 24, 2026
▶ 34.6K♥ 685💬 25
📊 Why it's trending
Shows only measured growth and past history (no predicted figures).
- 24 hours
- +2%
- 7 days
- +8%
- 30 days
- +8%
View count history
Editor's note
A time-saving one-pot pasta cooked entirely in a pressure cooker. Popular in India's Kannada-speaking region for its creamy sauce made with milk and cashew paste—a homestyle fusion approach. The simplicity of prep and minimal cleanup appeal to busy home cooks.
Key ingredients
Original caption
🍝 ONE-POT CREAMY VEGETABLE PASTA Ingredients: 3 cups pasta 3 cups water 1 cup milk 1 onion, finely chopped Beans, finely chopped Carrot, finely chopped Capsicum, finely chopped (optional) Salt as needed Oregano as needed Chilli flakes as needed Cheese slice (optional) For the Masala Paste: 2–3 tomatoes badgi chilli as needed A few garlic cloves Grind everything together into a smooth paste. For Cashew Paste: Soaked cashews A little water Grind into a thick, smooth paste. 👩🍳 Method: Heat a pressure cooker and add the finely chopped onion, beans, carrot and capsicum. Add 3 cups of pasta and 3 cups of water. Add the prepared tomato-garlic-green chilli paste and salt according to taste. Add 1 cup of milk. This is the main ingredient that gives the pasta a creamy texture. Mix everything well and pressure cook until the pasta is perfectly cooked. Avoid overcooking. Once the pasta is cooked, add the prepared cashew paste and mix gently. Add oregano and chilli flakes according to your taste. If you like, add a cheese slice while the pasta is hot and mix until it melts. Serve hot and enjoy this quick, creamy and delicious one-pot pasta! ❤️ Tip: Capsicum and cheese are completely optional. You can adjust the vegetables and spices according to your taste. 3 ಕಪ್ ಪಾಸ್ತಾ 3 ಕಪ್ ನೀರು 1 ಕಪ್ ಹಾಲು 1 ಈರುಳ್ಳಿ – ಸಣ್ಣಗೆ ಹೆಚ್ಚಿದ್ದು ಬೀನ್ಸ್ – ಸಣ್ಣಗೆ ಹೆಚ್ಚಿದ್ದು ಕ್ಯಾರೆಟ್ – ಸಣ್ಣಗೆ ಹೆಚ್ಚಿದ್ದು ಕ್ಯಾಪ್ಸಿಕಂ – ಸಣ್ಣಗೆ ಹೆಚ್ಚಿದ್ದು (ಐಚ್ಛಿಕ) ರುಚಿಗೆ ತಕ್ಕಷ್ಟು ಉಪ್ಪು ಒರೆಗಾನೊ – ಅಗತ್ಯವಿದ್ದಷ್ಟು ಚಿಲ್ಲಿ ಫ್ಲೇಕ್ಸ್ – ಅಗತ್ಯವಿದ್ದಷ್ಟು ಚೀಸ್ ಸ್ಲೈಸ್ – (ಐಚ್ಛಿಕ) ಮಸಾಲಾ ಪೇಸ್ಟ್‌ಗೆ: 2–3 ಟೊಮ್ಯಾಟೊ ಹಸಿಮೆಣಸಿನಕಾಯಿ – ರುಚಿಗೆ ತಕ್ಕಷ್ಟು ಬೆಳ್ಳುಳ್ಳಿ – ಕೆಲವು ಎಸಳು ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಗೋಡಂಬಿ ಪೇಸ್ಟ್‌ಗೆ: ನೆನೆಸಿಟ್ಟ ಗೋಡಂಬಿ ಸ್ವಲ್ಪ ನೀರು ಇವೆರಡನ್ನೂ ಸೇರಿಸಿ ಗಟ್ಟಿಯಾದ ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ. 👩🍳 ಮಾಡುವ ವಿಧಾನ: ಕುಕ್ಕರ್‌ಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೀನ್ಸ್, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಹಾಕಿ. ಇದಕ್ಕೆ 3 ಕಪ್ ಪಾಸ್ತಾ ಮತ್ತು 3 ಕಪ್ ನೀರು ಸೇರಿಸಿ. ತಯಾರಿಸಿಟ್ಟ ಟೊಮ್ಯಾಟೊ–ಹಸಿಮೆಣಸು–ಬೆಳ್ಳುಳ್ಳಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ 1 ಕಪ್ ಹಾಲು ಸೇರಿಸಿ. ಹಾಲು ಪಾಸ್ತಾಗೆ ಒಳ್ಳೆಯ ಕ್ರೀಮಿ ಟೆಕ್ಸ್ಚರ್ ಕೊಡುತ್ತದೆ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಪಾಸ್ತಾ ಚೆನ್ನಾಗಿ ಬೇಯುವವರೆಗೆ ಕುಕ್ ಮಾಡಿ. ಪಾಸ್ತಾ ಜಾಸ್ತಿ ಬೇಯದಂತೆ ನೋಡಿಕೊಳ್ಳಿ. ಪಾಸ್ತಾ ಬೆಂದ ನಂತರ ತಯಾರಿಸಿಟ್ಟ ಗೋಡಂಬಿ ಪೇಸ್ಟ್ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಒರೆಗಾನೊ ಮತ್ತು ಚಿಲ್ಲಿ ಫ್ಲೇಕ್ಸ್ ಸೇರಿಸಿ. ಬೇಕಿದ್ದರೆ ಬಿಸಿಯಾಗಿರುವ ಪಾಸ್ತಾಗೆ ಒಂದು ಚೀಸ್ ಸ್ಲೈಸ್ ಹಾಕಿ ಕರಗುವವರೆಗೆ ಮಿಕ್ಸ್ ಮಾಡಬಹುದು. ಬಿಸಿಬಿಸಿಯಾಗಿ ಸರ್ವ್ ಮಾಡಿ. 😋❤️ ಸೂಚನೆ: ಕ್ಯಾಪ್ಸಿಕಂ ಮತ್ತು ಚೀಸ್ ಸಂಪೂರ್ಣ ಐಚ್ಛಿಕ. ನಿಮ್ಮ ರುಚಿಗೆ ತಕ್ಕಂತೆ ತರಕಾರಿ ಮತ್ತು ಮಸಾಲೆಯ ಪ್ರಮಾಣವನ್ನು ಬದಲಾಯಿಸಬಹುದು. ❤️ Quick & Easy One-Pot Pasta ಕಡಿಮೆ ಸಮಯದಲ್ಲಿ, ಒಂದೇ ಕುಕ್ಕರ್‌ನಲ್ಲಿ ತಯಾರಿಸಬಹುದಾದ ಕ್ರೀಮಿ ಮತ್ತು ಟೇಸ್ಟಿ ಪಾಸ್ತಾ! #foodvlog #quickdinneridea #homecooking #quickdinner
Tags
Related posts
Other regions
Western
Western
Western
Western
🇯🇵
🇯🇵
Western